ರಾಗ ತಾಳ ಚಿತ್ರವು ೩೦-೮-೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಹೆಚ್.ಎಂ.ಕೃಷ್ಣಮೂರ್ತಿನವರು ನಿರ್ದೇಶಿಸಿದ್ದಾರೆ. ವಂಧಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಹೇ ಶಿಲ್ಪಿ ಹೇ ಕಾಲಬ್ರಹ್ಮ - ಕೆ.ಜೆ.ಯೇಸುದಾಸ್, ಚೊರಸ್ ಇಂದು ಕನ್ನಡ ಹೊಸಬೆಳಕೊಂಡು - ಎಸ್.ಜಾನಕಿ ಬೆಳ್ಗಾನ ನನ್ನದೆ ಪ್ರಪಂಚ - ನಂದ ಗೋಪಾಲ ರೆಡ್ಡಿ, ಚೊರಸ್ ನಿನ್ನ ಯೌವ್ವನದ ಚಿತ್ರದಲ್ಲಿ - ಎಸ್.ಪಿ.ಬಿ, ಎಸ್.ಜಾನಕಿ ಓ ಚೆಲ್ಲುವೆ ನಾಟ್ಯದ ಸಿರಿನವೀಲೆ - ಎಸ್.ಪಿ.ಬಿ, ಬೆಂಗಳೂರು ಲತ ಶೃತಿ ಹಿನವಾಯಿತು - ಎಸ್.ಪಿ.ಬಿ, ಪಿ.ಸುಶೀಲ